long hop
ನಾಮವಾಚಕ

(ಕ್ರಿಕೆಟ್‍) ದೂರಹಾರುವ, ದೂರನೆಗೆತದ – ಚೆಂಡು; ಬ್ಯಾಟುಗಾರನಿಗಿಂತ ಬೌಲರ್‍ಗೆ ಹತ್ತಿರದಲ್ಲಿ ನೆಲಕ್ಕೆ ಬಡಿದು, ಪುಟನೆಗೆದು ದೂರ ಹೋಗುವಂತೆ ಬೌಲ್‍ ಮಾಡಿದ ಚೆಂಡು.